ರಿಷಬ್ ಪಂತ್ ಗೆ ಕೊಹ್ಲಿ ಹಾಗು ರವಿ ಶಾಸ್ತ್ರೀ ಕ್ಲಾಸ್ | Oneindia Kannada

2019-09-17 1,211

ಅಡ್ಡಾದಿಡ್ಡಿ ಶಾಟ್ ಹೊಡೆದು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುವುದನ್ನು ರಿಷಬ್ ಪಂತ್ ಮುಂದುವರೆಸಿದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
Rishab Pant has not been in greatest of forms recently and Ravi Shastri has warned him about it

Videos similaires